ದಮಯಂತಿ ನರೇಗಲ್ ಇವರ ಅನೇಕ ಕತೆಗಳು ಮಯೂರ, ಕಸ್ತೂರಿ, ಕರ್ಮವೀರಗಳಲ್ಲಿ ಪ್ರಕಟಗೊಂಡಿವೆ. ಇವರು ಧಾರವಾಡ ನಿವಾಸಿಗಳು. == ಕಾದಂಬರಿಗಳು == ಕಲ್ಲು ಖಣಿಯಾಗು, ಕರಿಕೀ ಬೇರಾಗು ಯಯಾತಿ ಪ್ರಸಂಗ == ಕಥಾ ಸಂಕಲನಗಳು == ಕತೆಯಾದಳು ಅಜ್ಜಿ ತಿಪ್ಪೆರಾಣಿ == ಪುರಸ್ಕಾರಗಳು == ಮಾಸ್ತಿ ಪ್ರಶಸ್ತಿ ದಶಮಾನೋತ್ಸವ ಕಾದಂಬರಿ ಸ್ಪರ್ಧೆಯಲ್ಲಿ ಯಯಾತಿ ಪ್ರಸಂಗಕ್ಕೆ ತೃತೀಯ ಬಹುಮಾನ ಲಭಿಸಿದೆ ಬಿ.ವಿ.ಕಾರಂತ ರಂಗಪ್ರತಿಷ್ಠಾನದ ನಾಟಕ ಸ್ಪರ್ಧೆಯಲ್ಲಿದೇವರಿಲ್ಲದ ಗೋಡೆ ನಾಟಕಕ್ಕೆ ದ್ವಿತೀಯ ಬಹುಮಾನ ದೊರೆತಿದೆ.